Home Important ಶೌಚಾಲಯದಲ್ಲಿ ಬಚ್ಚಿಡಲಾಗಿತ್ತು ಬರೋಬ್ಬರಿ 7 ಕೋಟಿ ರೂಪಾಯಿ

ಶೌಚಾಲಯದಲ್ಲಿ ಬಚ್ಚಿಡಲಾಗಿತ್ತು ಬರೋಬ್ಬರಿ 7 ಕೋಟಿ ರೂಪಾಯಿ

SHARE

ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಮುಖ ಆಟೋ ತಯಾರಿಕಾ ಕಂಪೆನಿಯ ಮೇಲೆ ದಾಳಿ ನಡೆಸಿದ್ದು, ಶೌಚಾಲಯದಲ್ಲಿ ಬಚ್ಚಿಟ್ಟ ಬರೋಬ್ಬರಿ 7 ಕೋಟಿ ರೂಪಾಯಿ ಕಾಳಧನವನ್ನು ವಶಕ್ಕೆ ಪಡೆದಿದ್ದಾರೆ.

ಜಯ್ ಭಾರತ್ ಮಾರುತಿ ಗ್ರೂಪ್‌ಗೆ ಸೇರಿದ 50ಕ್ಕೂ ಅಧಿಕ ಶಾಖೆಯ ದಾಳಿ ನಡೆಸಿರುವ ಐಟಿ ಅಧಿಕಾರಿಗಳು 3 ಕೆಜಿ ಚಿನ್ನ ಹಾಗೂ ಬೆಳ್ಳಿ ಆಭರಣವನ್ನು ಸಹ ವಶಪಡಿಸಿಕೊಂಡಿದ್ದಾರೆ.