Home Information ಹೊನ್ನಾವರ ಮಂಡಲದಿಂದ ಚಿಟ್ಟಾಣಿಯವರಿಗೆ ಕೆಕ್ಕಾರಿನಲ್ಲಿ “ಭಾವನಮನ”

ಹೊನ್ನಾವರ ಮಂಡಲದಿಂದ ಚಿಟ್ಟಾಣಿಯವರಿಗೆ ಕೆಕ್ಕಾರಿನಲ್ಲಿ “ಭಾವನಮನ”

SHARE

ಯಕ್ಷರಂಗದ ದಿಗ್ಗಜ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ನಮ್ಮನ್ನಗಲಿರುವುದು ಯಕ್ಷರಂಗ ಮತ್ತು ನಮ್ಮೆಲ್ಲರಿಗೂ ತುಂಬಲಾರದ ನಷ್ಟ. ಸಾಮಾನ್ಯರಲ್ಲಿ ಸಾಮಾನ್ಯರೂಸಹ ಸಾಧನೆಯ ಶಿಖರವನ್ನೇರಲು ಸಾಧ್ಯ ಎಂಬುದನ್ನು ಸಾಕಾರಗೋಳಿಸಿದ ಅಸಾಮಾನ್ಯ ಸಾಧಕ.
ಪ. ಪೂ. ಶ್ರೀರಾಘವೇಶ್ವರ ಭಾರತಿ ಸ್ವಾಮೀಗಳವರಿಂದ ಸಾರ್ವಭೌಮ ಪ್ರಶಸ್ತಿಗೆ ಭಾಜನರಾದ ಭಾಗ್ಯವಂತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಆತ್ಮಕ್ಕೆ ಚಿರ ಶಾಂತಿಕೋರಿ ಕೆಕ್ಕಾರಿನಲ್ಲಿ ಭಾವ ನಮನ ಕಾರ್ಯಕ್ರಮ ಸಂಯೋಜಿಸಲಾಗಿದೆ.

ಕಾರ್ಯಕ್ರಮದ ವಿವರ

ದಿನಾಂಕ . 11-10-17
ಸಮಯ. ಸಾಯಂಕಾಲ 5ಘಂಟೆ.
ಸ್ಥಳ. ಕೆಕ್ಕಾರು ಪಾಠಶಾಲೆ
ಆಯೋಜನೆ:ಕುಮಟಾ ಹೊನ್ನಾವರ ಮಂಡಲ, ಶ್ರೀರಾಮಚಂದ್ರಾಪುರ ಮಠ.