Home Article ದೇವರು ಆ ಹುಡುಗು ಬುದ್ಧಿಯ ಶಿಷ್ಯರನ್ನು ಸುಖರೂಪ ಇಡಲಿ.

ದೇವರು ಆ ಹುಡುಗು ಬುದ್ಧಿಯ ಶಿಷ್ಯರನ್ನು ಸುಖರೂಪ ಇಡಲಿ.

SHARE

ಅಕ್ಷರರೂಪ ; ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ

ದೇವರು ಆ ಹುಡುಗು ಬುದ್ಧಿಯ ಶಿಷ್ಯರನ್ನು ಸುಖರೂಪ ಇಡಲಿ.

(ಇಸವಿ ಸನ ೧೯೪೭ರ ಸುಮಾರಿಗೆ ಶ್ರೀದತ್ತಾ ಬುವಾ ರಾಮದಾಸಿ ಸಜ್ಜನಗಡ ಅವರಿಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||

ಚಿ. ದತ್ತಾನಿಗೆ ಆಶೀರ್ವಾದ,

ಶ್ರೀನರಸೋಬಾವಾಡಿಯಲ್ಲಿ ಇಲ್ಲಿಯವರು ಎಷ್ಟು ಜನ ಹೋಗಿ ಇದ್ದಾರೆ? ಏನೂ ತಿಳಿಯಲಿಲ್ಲ. ಇರಲಿ.

ಆಗಾಗ ಎಲ್ಲ ಬಿಟ್ಟು ಓಡಿಹೋಗುವ ಗುರುವಿನ ಶಿಷ್ಯರಾಗಿದ್ದರಿಂದಲೇ ಅವರಿಗೆ ಈ ರೀತಿಯ ಕಷ್ಟ ಅನುಭವಿಸಬೇಕಾಗಿದೆ. ಪರಮಕೃಪೆಯಿಂದ ಅವರ ಗುರುಗಳ ಈ ಸ್ಥಿತಿ ಬೇಗನೆ ನಿವಾರಣೆಯಾಗಿ, ‘ಲೋಕೋದ್ಧಾರಕ’ ವೆಂಬ ಬಿರಿದು ಚಿರಂತನ ಸಾರ್ಥಕವಾಗಲಿ.

ದೇವರು ಆ ಹುಡುಗು ಬುದ್ಧಿಯ ಶಿಷ್ಯರನ್ನು ಸುಖರೂಪ ಇಡಲಿ.

ಶ್ರೀಧರ