Home Video ಕುಮಟಾದ ಮೂರೂರಿನಲ್ಲಿ ಕಾಣಿಸಿಕೊಂಡ ಹೆಬ್ಬಾವು! ಪುನಃ ಕಾಡು ಸೇರಿತು(ವಿಡಿಯೋ)

ಕುಮಟಾದ ಮೂರೂರಿನಲ್ಲಿ ಕಾಣಿಸಿಕೊಂಡ ಹೆಬ್ಬಾವು! ಪುನಃ ಕಾಡು ಸೇರಿತು(ವಿಡಿಯೋ)

SHARE

ಕುಮಟಾದ ಮೂರೂರಿನಲ್ಲಿ ಕಾಣಿಸಿಕೊಂಡ ಹೆಬ್ಬಾವನ್ನು ಉರಗತಜ್ಞ ಪವನ ನಾಯ್ಕ ಹಾಗೂ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಸ್ಥಳೀಯರ ಸಹಾಯದಿಂದ ಕಾಡಿಗೆ ಬಿಟ್ಟರು. ಇದು ಒಂದು ಬೆಕ್ಕನ್ನೂ ಬಲಿ ಪಡೆದಿತ್ತು ಎನ್ನಲಾಗಿದೆ.