Home Photo news ಭಟ್ಕಳದಲ್ಲಿ ಅಪರಿಚಿತ ಶವ ಪತ್ತೆ !

ಭಟ್ಕಳದಲ್ಲಿ ಅಪರಿಚಿತ ಶವ ಪತ್ತೆ !

SHARE

ಭಟ್ಕಳ :ಮುತ್ತಹಳ್ಳಿ ಗ್ರಾಮ್ ಪಂಚಾಯತ್‌ನ ಬೆಹಳ್ಳಿ ಹೊಳೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.ಯಾರು? ಏನು ಎಂಬುದು ಇನ್ನೂ ಪತ್ತೆಯಾಗಿಲ್ಲ!

ಶವದ ಮೇಲೆ ಬಲ ಕೈಯಲ್ಲಿ ಸಾವಿತ್ರಿ ಮಂಜುನಾಥ್ ಅಚ್ಛೇ ಇರುತ್ತದೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ದೇಹ ವನ್ನು ಭಟ್ಕಳ್ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ತನಿಖೆಯ ನಂತರ ಸಾವು ಹೇಗೆ ಸಂಭವಿಸಿದೆ? ಮೃತಪಟ್ಟ ವ್ಯಕ್ತಿ ಯಾರು? ಎಂಬ ಮಾಹಿತಿ ಹೊರ ಬರಲಿದೆ.