Home Video ಜನರನ್ನು ಕಾಡಿದ್ದ ಕಾಳಿಂಗ ಸೆರೆಯಾದ! ರೋಚಕ ಕ್ಷಣ (ವಿಡಿಯೋ)

ಜನರನ್ನು ಕಾಡಿದ್ದ ಕಾಳಿಂಗ ಸೆರೆಯಾದ! ರೋಚಕ ಕ್ಷಣ (ವಿಡಿಯೋ)

SHARE

ಒಂದು ಗಂಟೆಗೂ ಹೆಚ್ಚು ಕಾಲ ಕಾಳಿಂಗ ಸರ್ಪವೊಂದು ಹೆಡೆ ಎತ್ತಿ ನಿಂತು ರಸ್ತೆಯನ್ನು ಬಂದ್ ಮಾಡಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮೆಣಸಿಗದ್ದೆಯ ಬಳಿ ನಡೆದಿತ್ತು. ನಂತರ ಆ ಕಾಳಿಂಗನನ್ನು ಹಿಡಿಯಲಾಗಿದೆ. ಆ ರೋಚಕ ಕ್ಷಣದ ಮಾಹಿತಿಯ ವಿಡಿಯೋ ಇಲ್ಲಿದೆ ನೋಡಿ….

ವಿಡಿಯೋ….