Home Local ಲಾರಿಯಲ್ಲಿಯೇ ಲಾರಿ ಕ್ಲೀನರ್ ಹೃದಯಾಘಾತದಿಂದ ನಿಧನ!

ಲಾರಿಯಲ್ಲಿಯೇ ಲಾರಿ ಕ್ಲೀನರ್ ಹೃದಯಾಘಾತದಿಂದ ನಿಧನ!

SHARE

ಕುಮಟಾ: ಮಾಸ್ತಿ ಕಟ್ಟೆ ಸರ್ಕಲ್ ಸಮೀಪ ಲಾರಿ ಕ್ಲೀನರ್ ಹೃದಯಾಘಾತ ದಿಂದ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ 10:00 ಗಂಟೆಗೆ ನಡೆದಿದೆ.

ಲಾರಿ ಕ್ಲೀನರ್ ನನ್ನು ಹರಿಹರದವನೆಂದು ಗುರುತಿಸಲಾಗಿದೆ. ಅಂಕೋಲಾ ಕಡೆಯಿಂದ ಮಂಗಳೂರಿಗೆ ತೆರಳುತ್ತಿರುವಾಗ ಮಾರ್ಗಮಧ್ಯೆ ಈ ಅವಘಡ ಸಂಬವಿಸಿದೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.