Home Local ಅಂಗಡಿ ಕಬ್ಜಾ ಪ್ರಕರಣ ಇಬ್ಬರಿಗೆ ಸಿಕ್ಕಿತು ಜಾಮೀನು!

ಅಂಗಡಿ ಕಬ್ಜಾ ಪ್ರಕರಣ ಇಬ್ಬರಿಗೆ ಸಿಕ್ಕಿತು ಜಾಮೀನು!

SHARE

ಭಟ್ಕಳ :ಪುರಸಭೆ ಅಂಗಡಿ ಮಳಿಗೆ ಕಬ್ಜಾ ಪ್ರಕರಣದಲ್ಲಿ ಬಂಧನದಲ್ಲಿದ್ದ ಕೃಷ್ಣ ನಾಯ್ಕ ಹಾಗೂ ಗೊವಿಂದ ನಾಯ್ಕ ರವರಿಗೆ ಮಾನ್ಶ ಜಿಲ್ಲಾ ನ್ಶಾಯಾಲಯವು ಜಾಮೀನು ಮಂಜುರಿ ಮಾಡಿದ್ದು ನಾಳೆ ಸಂಜೆ ಅವರು ಭಟ್ಕಳಕ್ಕೆ ಆಗಮಿಸುವ ನಿರೀಕ್ಷೆ ಇದೆ.

ಕಳೆದ ಅನೇಕ ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಇವರಿಗೆ ಸದ್ಯ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿರುವುದು ಸಂಗಡಿಗರಿಗೆ ಸಂತಸ ತಂದಿದೆ. ಯಾವುದೇ ತಪ್ಪು ಮಾಡದೆ ಹಿಂದುಗಳ ಮೇಲೆ ಹಾಗೂ ನಾಮಧಾರಿ ಯುವಕರ ಮೇಲೆ ಪ್ರಕರ್ಣ ದಾಖಲಾದ ಕುರಿತು ಅನೇಕ ಪ್ರತಿಭಟನೆ ನಡೆದಿತ್ತು. ಕೊನೆಗೂ ತಕ್ಕ ಮಟ್ಟಿಗೆ ನೆಮ್ಮದಿ ದೊರೆತಿದ್ದು. ಮುಂದಿನ ಬದಲಾವಣೆಗಳನ್ನು ಕಾದು ನೋಡುವಂತಾಗಿದೆ ಎನ್ನುತ್ತಾರೆ ಸ್ಥಳೀಯರು.