Home Video ಮೋದಿಯವರನ್ನು ನಿಂದಿಸಿದ ರೋಷನ್ ಬೇಗ್ ಬಗ್ಗೆ ನಾಗರಾಜ ನಾಯಕ ತೊರ್ಕೆ ಪ್ರತಿಕ್ರಿಯೆ!

ಮೋದಿಯವರನ್ನು ನಿಂದಿಸಿದ ರೋಷನ್ ಬೇಗ್ ಬಗ್ಗೆ ನಾಗರಾಜ ನಾಯಕ ತೊರ್ಕೆ ಪ್ರತಿಕ್ರಿಯೆ!

SHARE

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಬಗ್ಗೆ ವಾರ್ತಾ ಸಚಿವ ರೋಷನ್ ಬೇಗ್ ಅವಾಚ್ಯ ಶಬ್ದಗಳನ್ನ ಬಳಿಸಿ ವಿವಾದದಲ್ಲಿ  ಸಿಕ್ಕಿಹಾಕಿಕೊಂಡಿದ್ದಾರೆ. ಈ ಬಗ್ಗೆ ಎಲ್ಲೆಡೆ ಖಂಡನೆ ವ್ಯಕ್ತವಾಗಿದ್ದು ಕುಮಟಾದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟನ ಅಧ್ಯಕ್ಷರು ಮತ್ತು ಬಿಜೆಪಿ ಮುಖಂಡರು ಆದ ನಾಗರಾಜ ನಾಯಕ ತೊರ್ಕೆ  ಪ್ರತಿಕ್ರಿಯೆ ನೀಡಿದ್ದಾರೆ…

 

ವಿಡಿಯೋ….