Home Photo news ವಿದ್ಯಾರ್ಥಿಗಳಿಗೆ ಅಭಿನಂದನೆ,ಟ್ರ್ಯಾಕ್ ಸೂಟ್ ವಿತರಿಸಿದ ದಿನಕರ ಶೆಟ್ಟಿ

ವಿದ್ಯಾರ್ಥಿಗಳಿಗೆ ಅಭಿನಂದನೆ,ಟ್ರ್ಯಾಕ್ ಸೂಟ್ ವಿತರಿಸಿದ ದಿನಕರ ಶೆಟ್ಟಿ

SHARE

ಹಾವೇರಿಯ ಹೊಸರತಿಯಲ್ಲಿ ನಡೆಯುವ ವಿಭಾಗಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿರುವ ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬಿ ಜೆ ಪಿ ಧುರೀಣರಾದ ಮಾಜಿ ಶಾಸಕ ದಿನಕರ ಕೆ ಶೆಟ್ಟಿಯವರು ಟ್ರಾಕ್ ಸೂಟ್ ನೀಡುವುದರ ಮುಖಾಂತರ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅದೇ ರೀತಿ ಚಿದಾನಂದ ನಾಯ್ಕ ವಿನಾಯಕ ನಾಯ್ಕ ಶಾಲೆಯ ಶಿಕ್ಷಕವೃಂದ, ಹಾಗೂ ಆಡಳಿತ ಮಂಡಳಿಯವರು,ಪಾಲಕರು ಶುಭ ಹಾರೈಸಿರುತ್ತಾರೆ .