Home Information ದೀವಗಿಯಲ್ಲಿ ಅಕ್ಟೋಬರ್ ೨೨ ಕ್ಕೆ ಮಾರುತೀ ಪ್ರತಾಪ ಯಕ್ಷಗಾನ

ದೀವಗಿಯಲ್ಲಿ ಅಕ್ಟೋಬರ್ ೨೨ ಕ್ಕೆ ಮಾರುತೀ ಪ್ರತಾಪ ಯಕ್ಷಗಾನ

SHARE

ಹಿಮ್ಮೇಳ— ಭಾಗವತರಾಗಿ ಶ್ರೀ ಸರ್ವೇಶ್ವರ ಹೆಗಡೆ ಮೂರೂರು.
ಮದ್ದಳೆ ಶ್ರೀ ಗಜಾನನ ಭಂಡಾರಿ ಬೋಳ್ಗೆರೆ
ಚಂಡೆ ಶ್ರೀ ಕೃಷ್ಣ ಯಾಜಿ ಇಡಗುಂಜಿ. ಶ್ರೀ ಪ್ರಸನ್ನ ಹೆಗ್ಗಾರು.
ಮುಮ್ಮೇಳ–
⭐ಬಲರಾಮನಾಗಿ ಶ್ರೀ ಕೃಷ್ಣ ಯಾಜಿ ಬಳ್ಕೂರು.
⭐ಕೃಷ್ಣನಾಗಿ ಗೋಪಾಲಾಚಾರಿ ತೀರ್ಥಳ್ಳಿ.
⭐ಹನುಮಂತನಾಗಿ ಶ್ರೀ ಗಂಪ ಕುಮಟಾ.
⭐ನಾರದ ಶ್ರೀ ಅನಂತ ಹಾವುಗೋಡಿ.
⭐ಸತ್ಯಭಾಮೆ ಶ್ರೀ ಸುಬ್ರಹ್ಮಣ್ಯ ಹೆಗಡೆ ಮೂರೂರು.
⭐ಹಾಸ್ಯ ಶ್ರೀ ಶ್ರೀಧರ ಹೆಗಡೆ ಚಪ್ಪರಮನೆ.
ಹಾಗೂ ಇತರರು.

🏛ಸ್ಥಳ– ದೀವಗಿ ಮಠ
🗓ದಿನಾಂಕ– 22 ಅಕ್ಟೋಬರ್
⏱ಸಮಯ– ರಾತ್ರಿ 10 ಘಂಟೆ