Home Photo news ಸುಚಿತ್ರಾ ನಾಯ್ಕ್ ಯೋಗ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ

ಸುಚಿತ್ರಾ ನಾಯ್ಕ್ ಯೋಗ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ

SHARE

ಹೊನ್ನಾವರ : ತಾಲೂಕಿನ ಖಾರ್ವಾದ ಸಿದ್ದಿವಿನಾಯಕ‌ ಹೈಸ್ಕೂಲಿನ ವಿದ್ಯಾರ್ಥಿನಿ ಗದಗದಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಈಕೆ ಸತತ ಐದನೆ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಕಲಿತಂತಹ ಶಾಲೆಗೆ , ಪಾಲಕರಿಗೆ ಹಾಗೂ ಊರಿಗೆ ಹಮ್ಮೆ ತಂದಿದ್ದಾಳೆ.