Home Photo news ಸ್ವಾತಿ ಪೈ ಗೆ ಸಿಗಲಿ ಯಶಸ್ಸು! ಇದು ನಮ್ಮ ಹಾರೈಕೆ.

ಸ್ವಾತಿ ಪೈ ಗೆ ಸಿಗಲಿ ಯಶಸ್ಸು! ಇದು ನಮ್ಮ ಹಾರೈಕೆ.

SHARE

ಕುಮಟಾ: ಚಂಡೀಗಡನಲ್ಲಿ ಇವತ್ತರಿಂದ 30ರ ವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಸೌತ್ ಝೋನ್ ಸ್ವಿಮ್ಮಂಗ್ ಪಿಟೇಷನ್ ನಲ್ಲಿ ಕರ್ನಾಟಕ ಯೂನಿವರ್ಸಿಟಿ ಪ್ರತಿನಿಧಿಸಿದ ಡಾ .ಎ ವಿ ಬಾಳಿಗಾ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಸ್ವಾತಿ ಪೈ.

ಈಕೆಯ ಸಾಧನೆಗೆ ಯಶ ಸಿಗಲೆಂದು ನಾವು ಆಶಿಸುತ್ತೇವೆ.