Home Photo news ಶ್ರೀ ರಾಮಚಂದ್ರಾಪುರ ಮಠದ ದಿನದರ್ಶಿಕೆ ಲೋಕಾರ್ಪಣೆ

ಶ್ರೀ ರಾಮಚಂದ್ರಾಪುರ ಮಠದ ದಿನದರ್ಶಿಕೆ ಲೋಕಾರ್ಪಣೆ

SHARE

2018ರ ಶ್ರೀರಾಮಚಂದ್ರಾಪುರ ಮಠದ ದಿನದರ್ಶಿಕೆ (ಕ್ಯಾಲೆಂಡರ್) ಇಂದು ಲೋಕಾರ್ಪಣೆಗೊಂಡಿತು. ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ದಿನದರ್ಶಿಕೆ ಅನಾವರಣಗೊಳಿಸಿದರು.