Home Local ಬಿತ್ತನೆ ಕಾರ್ಯ ಆರಂಭ

ಬಿತ್ತನೆ ಕಾರ್ಯ ಆರಂಭ

SHARE

ಗೋಕರ್ಣದಲ್ಲಿ ಮಳೆ ಪ್ರಾರಂಭವಾಗಿದೆ. ಹಾಲಕ್ಕಿಗಳೆಲ್ಲ ಗದ್ದೆಗೆ ತೆರಳಿ ಉಳುಮೆಯಲ್ಲಿ ತೊಡಗಿದ್ದಾರೆ.
ಹಾಲಕ್ಕಿಗಳು ತಮ್ಮ ಗದ್ದೆಗಳಲ್ಲಿ ಸಾವಯವ ಗೊಬ್ಬರದ ರಾಶಿ ರಾಶಿ ತುಂಬಿಸಿ, ಎತ್ತನ್ನು ಸಜ್ಜುಗೊಳಿಸುತ್ತಿದ್ದಾರೆ.