Home Photo news ಇಂದು ಲೈಪ್ ಲೈನ್ ಎಕ್ಸ್‌ಪ್ರೆಸ್‌ ನಲ್ಲಿ ಕಿವಿ ತಪಾಸಣೆಗೆ ಜನಸಂದಣಿ

ಇಂದು ಲೈಪ್ ಲೈನ್ ಎಕ್ಸ್‌ಪ್ರೆಸ್‌ ನಲ್ಲಿ ಕಿವಿ ತಪಾಸಣೆಗೆ ಜನಸಂದಣಿ

SHARE

ಕೇಂದ್ರ ಸಚಿವ ಹಾಗೂ ಸಂಸದ ಶ್ರೀ ಅನಂತ ಕುಮಾರ್ ಹೆಗಡೆ ಅವರು ಇದೆ ಅಕ್ಟೋಬರ್ 30 ರಂದು ಉದ್ಘಾಟಿಸಿದ್ದ ಕುಮಟಾ ರೈಲು ನಿಲ್ದಾಣದಲ್ಲಿ ನಿಂತಿರುವ ಲೈಪ್ ಲೈನ್ ಸಂಚಾರಿ ಆಸ್ಪತ್ರೆಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ, ಇಂದು ರೈಲಿನತ್ತ ಕಿವಿ ತಪಾಸಣೆಗೆ ಉತ್ತಮ ಜನಸಂದಣಿ ಕಂಡುಬಂತು, ಸಾಮಾನ್ಯ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ನೀಡುವ ನಿಟ್ಟಿನಲ್ಲಿ ರೂಪಿತಗೊಂಡಿರುವ ಈ ಯೋಜನೆ ನವಂಬರ್ 19 ರ ವರೆಗೆ ಕುಮಟಾ ರೈಲು ನಿಲ್ದಾಣದಲ್ಲಿ ಈ ಸೇವೆಯಲ್ಲಿ ಲಭ್ಯವಿದೆ.