Home Photo news “ಪರಿವರ್ತನಾ ಯಾತ್ರೆ”ಯಶಸ್ವಿಯಾಗಿಸಲು ಮನವಿ.

“ಪರಿವರ್ತನಾ ಯಾತ್ರೆ”ಯಶಸ್ವಿಯಾಗಿಸಲು ಮನವಿ.

SHARE

ಇದೆ ಬರುವ‌ ನವೆಂಬರ್ ೧೪ ರಂದು ಮಂಗಳವಾರ ಬೆಳಗ್ಗೆ ೧೧ ಘಂಟೆಗೆ ಕುಮಟಾದ ಮಣಕಿ ಮೈದಾನದಲ್ಲಿ ನಡೆಯಲಿರುವ “ಪರಿವರ್ತನಾ ಯಾತ್ರೆ”ಗೆ ತಾವೆಲ್ಲರೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಯಾತ್ರೆ ಯಶಸ್ವಿಗೊಳಿಸಿ , BJP ಗೆ ಬೆಂಬಲಿಸಬೇಕಾಗಿ ಬಿಜೆಪಿ ಮುಖಂಡ ಸೂರಜ್ ನಾಯ್ಕ ಸೊನಿ‌ ಅವರು ವಿನಂತಿಸಿಕೊಂಡಿದ್ದಾರೆ.