Home Information ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಅಡಿಯಲ್ಲಿ ಶಿರಸಿಯಲ್ಲಿ ನಡೆಯುತ್ತಿದೆ ವಿವಿಧ ಕೋರ್ಸಗಳು.

ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಅಡಿಯಲ್ಲಿ ಶಿರಸಿಯಲ್ಲಿ ನಡೆಯುತ್ತಿದೆ ವಿವಿಧ ಕೋರ್ಸಗಳು.

SHARE

ಇದೀಗ ಶಿರಸಿಯಲ್ಲಿ ಪ್ರಾರಂಭವಾಗಿರುವ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಅಡಿಯಲ್ಲಿ ಕೆಲವು ಕೋರ್ಸ್ ಆರಂಭವಾಗಿದ್ದು ಅದು ಈ ಕೆಳಕಂಡಂತಿದೆ,

1) ಮೊಬೈಲ್ ರಿಪೇರಿ
2) ಸಾಫ್ಟ್ವೇರ್ ಡೇವಲಪರ್
3) ಹೋಮ್ ಅಪ್ಲಿಅನ್ಸ್
4) ಕಾರ್ ಡ್ರೈವಿಂಗ್
5) ಫಿಟರ್ ಎಲೆಕ್ಟ್ರಿಕಲ್ ಎಸ್ಸೆಂಬಲ್

> ವಯೋಮಿತಿ 18-40ವರ್ಷ
> 8 ತರಗತಿ ಉತ್ತೀರ್ಣ/ಅನುತ್ತೀರ್ಣ

ಆಸಕ್ತ ಅಭ್ಯತ್ತಿಗಳು ಅರ್ಜಿ ಸಲ್ಲಿಸಬಯಸಿದರು ಈ ಕೆಳಕಂಡ ನಂಬರನ್ನು ಸಂಪರ್ಕಿಸಿ..

ಅಥವಾ

*ನಿಮ್ಮ ಹೆಸರನ್ನು ಬರೆದು ನಮ್ಮ ನಂಬರ್ ಗೆ ಕಳಿಸಿಕೊಡಿ

ಮೊದಲು ಬಂದವರಿಗೆ ಮೊದಲ ಆದ್ಯತೆ.

ನಮ್ಮಲ್ಲಿ ಕಲಿತ ಅರ್ಹ ವಿದ್ಯಾರ್ಥಿಗಳಿಗೆ ಕೆಲಸವನ್ನು ಸಹ ಕೊಡಿಸಲಾಗುವದು

ಹೊರ ಜಿಲ್ಲೆಯಿಂದ ಬರುವವರಿಗೆ ಉಚಿತ ವಸತಿ ಕೂಡ ಕಲ್ಪಿಸಿಕೊಡಲಾಗುವುದು.

💥ಕೋರ್ಸ್ ಸಂಪೂರ್ಣ ಉಚಿತ💥
💥ಕೋರ್ಸ್ ಅವಧಿ 3 ತಿಂಗಳು💥
💥ಕೇಂದ್ರ ಸರಕಾರದ ಮಾನ್ಯತಾ ಸರ್ಟಿಫಿಕೇಟ್💥

ಕರೆ ಮಾಡಿ

📞 9739554469
📞 8762330044
📞 9900800547
📞7760151011