Home Local ಹೊನ್ನಾವರ ಬಸ್ ಅಪಘಾತ

ಹೊನ್ನಾವರ ಬಸ್ ಅಪಘಾತ

SHARE

ಹೊನ್ನಾವರ :- ಹೊನ್ನಾವರದಿಂದ ಗೇರುಸೊಪ್ಪ ಮಾರ್ಗದಲ್ಲಿ ಸಂಚರಿಸುತ್ತಿದ್ದ ಭಟ್ಕಳ ಡಿಪೋ ಗೆ ಸೇರಿದ ಬಸ್ ಅಪಘಾತವಾಗಿದ್ದು .ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗೇರುಸೊಪ್ಪಾದ ಮಾರ್ಗದ ದೇವರಗದ್ದೆ ಬಳಿ ಅಪಘಾತ ಸಂಭವಿಸಿದ್ದು .ಅಜಾಗರೂಕ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.