Home Photo news ಸಂಸ್ಕೃತೋತ್ಸವದಲ್ಲಿ ಸಾಧನೆ

ಸಂಸ್ಕೃತೋತ್ಸವದಲ್ಲಿ ಸಾಧನೆ

SHARE

ಧರ್ಮತ್ತಡ್ಕ : ಉಪ್ಪಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲಿ ಪ್ರೌಢ ಶಾಲಾ ಸಂಸ್ಕೃತೋತ್ಸವದಲ್ಲಿ ಪ್ರಥಮ ಸ್ಥಾನವನ್ನು ಮತ್ತು ಪ್ರೌಢ ಶಾಲಾ ಜನರಲ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕ ವಿದ್ಯಾರ್ಥಿಗಳ ತಂಡ ಅದ್ಯಾಪಕರೊಂದಿಗೆ.