Home Information ನಾಳೆ ಕಾರವಾರದಲ್ಲಿ ವಿದ್ಯುತ್ ವ್ಯತ್ಯಯ.

ನಾಳೆ ಕಾರವಾರದಲ್ಲಿ ವಿದ್ಯುತ್ ವ್ಯತ್ಯಯ.

SHARE

ಕಾರವಾರ: ನವೆಂಬರ್ 17 ಶುಕ್ರವಾರ ಬೆಳಗ್ಗೆ 9 ರಿಂದ ಸಾಯಂಕಾಲ 5 ಘಂಟೆಯವರೆಗೆ 11 ಕೆವಿ ಲೈನ್ ತುರ್ತು ಕಾಮಗಾರಿ ನಿಮಿತ್ತ ಬಿಣಗಾ, ಅರ್ಗಾ, ಚೆಂಡಿಯಾ ತೋಡುರು, ಅಮದಳ್ಳಿ ಮತ್ತು ಮುದಗಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗವುದು ಗ್ರಾಹಕರು ಸಹಕರಿಸಬೇಕು ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.