Home Local ಕರ್ಕಿಯಲ್ಲಿ ಕಳ್ಳರ ಕೈಚಳಕ : ಸ್ಟುಡಿಯೋಗೆ ಬಿತ್ತು ಕನ್ನ.

ಕರ್ಕಿಯಲ್ಲಿ ಕಳ್ಳರ ಕೈಚಳಕ : ಸ್ಟುಡಿಯೋಗೆ ಬಿತ್ತು ಕನ್ನ.

SHARE

ಹೊನ್ನಾವರ : ಕರ್ಕಿಯಲ್ಲಿ ರವಿ ಕೊಣಕಾರ್ ಇವರ ಮಾಲೀಕತ್ವದ ಆದಿತ್ಯ ಸ್ಟುಡಿಯೋದಲ್ಲಿ ಬೀಗ ಮುರಿದು ಡೀ.ಎಸ್.ಎಲ್.ಆರ್. ಕ್ಯಾಮರಾ, ಹ್ಯಾಂಡಿ ಕ್ಯಾಮರಾ, ಕಂಪ್ಯೂಟರ್, ಮೊಬೈಲ್ ಕಳ್ಳತನ ಮಾಡಲಾಗಿದೆ.

ಹೊನ್ನಾವರ ತಾಲೂಕಿನ ಕರ್ಕಿಯ ಕೋಣಕಾರನಲ್ಲಿ ಈ ಕಳ್ಳತನ ನಡೆದಿದೆ. ರಾತ್ರಿ ವೇಳೆ ಈ ಕಳ್ಳತನ ನಡೆದಿದ್ದು ಚಾಲಾಕಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.

ಹೊನ್ನಾವರ ಪೋಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯ ನಂತರ ಕದ್ದವರು ಯಾರು ಎಂಬುದನ್ನು ಬಹಿರಂಗವಾಗಬೇಕಾಗಿದೆ.