Home Local ದಶ ವಾಲ್ಮೀಕಿ ರಾಮಾಯಣ ಪಾರಾಯಣ ಸಂಪನ್ನ

ದಶ ವಾಲ್ಮೀಕಿ ರಾಮಾಯಣ ಪಾರಾಯಣ ಸಂಪನ್ನ

SHARE

ಕುಮಟಾ : ತಾಲೂಕಿನ ಮಣಕಿಯ, ಲಕ್ಷ್ಮೀನರಸಿಂಹ ದೇವಾಲಯದಲ್ಲಿ 9 ದಿನಗಳಿಂದ ನಡೆದ ದಶ ವಾಲ್ಮೀಕಿ ರಾಮಾಯಣ ಪಾರಾಯಣ ಶನಿವಾರದಂದು ಮುಕ್ತಾಯಗೊಂಡಿತು. ಶ್ರೀ ರಾಘವೇಶ್ವರ ಶ್ರೀ ಗಳ ಅನುಗೃದಲ್ಲಿ ನಡೆದ ಕಾರ್ಯಕ್ರಮ ಇದಾಗಿತ್ತು.

9 ದಿನಗಳಲ್ಲಿ 10 ವಾಲ್ಮೀಕಿ ರಾಮಾಯಣ ಪಾರಯಣ ನಡೆದ್ದು ವಿಷೇಶವಾಗಿದೆ. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ದೇವರಿಗೆ ವಿಷೇಶವಾಗಿ ಅಲಂಕಾರ ಮಾಡಲಾಗಿತ್ತು.

ಅದೇ ದಿನ ಮಧ್ಯಾಹ್ನ ಗೀತರಾಮಯಣ ಎಂಬ ವಿಭಿನ್ನ ಕಾರ್ಯವನ್ನೂ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಎಲ್ಲಾ ಗುರುಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು