Home Local ಮಾನೀರು ದೇವಾಲಯ ಉಳಿಸಿ.

ಮಾನೀರು ದೇವಾಲಯ ಉಳಿಸಿ.

SHARE

 

ಕುಮಟಾ : ಮಣಕಿಯ ಮಾನೀರು ಶ್ರೀ ದುರ್ಗಾದೇವಿ ದೇವಾಲಯ ಪುರಾತನ ದೇವಾಲಯವಾಗಿದ್ದು. ಸದರಿ ಈ ದೇವಾಲಯವನ್ನು ಚತುಷ್ಪತ ಕಾಮಗಾರಿಗಾಗಿ ನೆಲಸಮ ಮಾಡುವ ಪ್ರಕ್ರಿಯೆಗಳು ನಡೆಯುತ್ತಿದೆ. ಈ ಪುರಾತನ ದೇವಾಲಯವನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದು ಹೋರಾಟ ಸಮೀತಿಯ ಅಧ್ಯಕ್ಷ ಶ್ರೀಕಾಂತ ಹೆಗಡೆ ತಿಳಿಸಿದರು.

ದೇವಾಲಯ ನಾಶವಾಗದಂತೆ ತಡೆಯುವ ನಿಟ್ಟಿನಲ್ಲಿ ದಿನಾಂಕ 04-06-2017 ರವಿವಾರ ಸಂಜೆ 4 ಗಂಟೆಗೆ ಮಹಾ ಸಭೆ ಹಮ್ಮಿಕೊಳ್ಳಲಾಗಿದ್ದು ಎಲ್ಲರೂ ಸಹಕರಿಸುವಂತೆ ವಿನಂತಿಸಿದ್ದಾರೆ.
ಮುಂದಿನ ದಿನದಲ್ಲಿ ದೇವಾಲಯದ ಉಳಿವಿಗಾಗಿ ಹೋರಾಡುವ ಅನಿವಾರ್ಯತೆ ಬಂದರೂ ಪಕ್ಷಾತೀತವಾಗಿ ಹೋರಾಡಬೇಕಾಗಿ ಈ ಸಮೀತಿ ತೀರ್ಮಾನಿಸಿದೆ. ಇವೆಲ್ಲ ವಿಷಯಗಳ ಚರ್ಚೆಗೆ ಸಭೆ ಕರೆಯಲಾಗಿದ್ದು ಎಲ್ಲರೂ ಬಂದು ಕೈಜೋಡಿಸುವಂತೆ ವಿನಂತಿಸಲಾಗಿದೆ.