Home Local ವಶವಾಯ್ತು ಸಾಗವಾನಿ ಕಟ್ಟಿಗೆ ,ಆರೋಪಿಗೆ ಬಿತ್ತು ದಂಡ

ವಶವಾಯ್ತು ಸಾಗವಾನಿ ಕಟ್ಟಿಗೆ ,ಆರೋಪಿಗೆ ಬಿತ್ತು ದಂಡ

SHARE

ಮುಂಡಗೋಡ : ತಾಲೂಕಿನ ಕಾತೂರ ವಲಯದ ಕೂರ್ಲಿ ಅರಣ್ಯ ಪ್ರದೇಶದ ತೋಗರಳ್ಳಿ ಗ್ರಾಮದಲ್ಲಿ ಸುಮಾರು 60000=00 ಮೌಲ್ಯದ ಕಟ್ಟಿಗೆಯನ್ನು ಇಲಾಖೆ ವಶಪಡಿಸಿಕೊಂಡು ಆರೋಪಿಗೆ 40000=00 ದಂಡವಿಧಿಸಿ ವಸೂಲ ಮಾಡಿದ್ದಾರೆ.

ಕೂರ್ಲಿ ಅರಣ್ಯ ಪ್ರದೇಶದ ತೊಗರಳ್ಳಿ ಗ್ರಾಮದ ದೇವರಾಜ ನಾಯಕ ಮನೆಯಲ್ಲಿ ಹಾಗೂ ತೋಟದ ಮನೆಯಲ್ಲಿ ಅಕ್ರಮವಾಗಿ ಸಾಗವಾನಿ ಕಟ್ಟಿಗೆ ಇಟ್ಟಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಕೂರ್ಲಿ ವನಪಾಲಕ ಡಿ.ಎಸ್.ಆಗೇರ ಹಾಗೂ ಸಿಬ್ಬಂದಿ ದಾಳಿ ನಡೆಸಿ ಕಟ್ಟಿಗೆಯನ್ನು ವಶಪಡಿಸಿಕೊಂಡು ದಂಡವಿಧಿಸಿದ್ದಾರೆ.

ಈ ದಾಳಿಯು ಎಸಿಎಫ್ ಶಶಿಧರ, ಆರ್‍ಎಫ್‍ಒ ಮಹೇಶ ಮಾರ್ಗದರ್ಶನದಲ್ಲಿ ನಡೆಸಲಾಯಿತು ಎಂದು ಕೂರ್ಲಿ