Home Local ಗ್ಯಾರೇಜ್ ಗೆ ಬಿತ್ತು ಬೆಂಕಿ: ಅಂಕೋಲಾದಲ್ಲಿ ನಡೆಯಿತು ದುರ್ಘಟನೆ.

ಗ್ಯಾರೇಜ್ ಗೆ ಬಿತ್ತು ಬೆಂಕಿ: ಅಂಕೋಲಾದಲ್ಲಿ ನಡೆಯಿತು ದುರ್ಘಟನೆ.

SHARE

ಅಂಕೋಲಾ: ಬೈಕ್ ಗ್ಯಾರೇಜ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಲಕ್ಷಾಂತರ ರೂಪಾಯಿ ಹಾನಿಸಂಭವಿಸಿರುವ ಘಟನೆ‌ ಅಂಕೋಲಾ ಪಟ್ಟಣದಲ್ಲಿ ಸಂಭವಿಸಿದೆ.

ಶ್ರೀಧರ ನಾಯ್ಕ‌ಎಂಬುವವರಿಗೆ ಸೇರಿದ ಶ್ರೀ ಸಾಯಿ ಆಟೋ ಗ್ಯಾರೇಜ್ ನಲ್ಲಿ ಈ ದುರ್ಘಟನೆ ನಡೆದಿದೆ.
ವಿದ್ಯುತ್ ಅವಘಡದಿಂದಾಗಿ ಗ್ಯಾರೇಜ್ ನಲ್ಲಿದ್ ಎಲ್ಲಾ ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹರಹಾಸಹ ಪಟ್ಡು ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.