Home Local ಮಿಲಾದ ಧ್ವಜ ವಿವಾದದ ಬಗ್ಗೆ ಚರ್ಚೆ ನಡೆಸಿದ ದಿನಕರ ಶೆಟ್ಟಿ.

ಮಿಲಾದ ಧ್ವಜ ವಿವಾದದ ಬಗ್ಗೆ ಚರ್ಚೆ ನಡೆಸಿದ ದಿನಕರ ಶೆಟ್ಟಿ.

SHARE

ಹೊನ್ನಾವರ: ಮಿಲಾದ ಧ್ವಜ ವಿವಾದದ ಬಗ್ಗೆ ಚಂದಾವರ ಸ್ವಾಭಿಮಾನಿ ಹಿಂದೂಗಳು ಮತ್ತು ಚಂದಾವರ ಹನುಮಂತ ದೇವರ ಭಕ್ತರೊಂದಿಗೆ ಮಾಜಿ ಶಾಸಕರು ಮತ್ತು ಬಿಜೆಪಿ ಮುಖಂಡರಾದ ದಿನಕರ ಶೆಟ್ಟಿ ಚರ್ಚೆ ನಡೆಸಿದರು.

ಈದ್ ಮಿಲಾದ ಆಚರಣೆ ಸಂಬಂಧ ಅನೇಕ ಮಾಹಿತಿ ಪಡೆದ ದಿನಕರ ಶೆಟ್ಟಿಯವರು ಇಲ್ಲಿಯ ಪರಿಸ್ಥಿತಿಗಳ ಬಗ್ಗೆ ಚಂದಾವರ ಸ್ವಾಭಿಮಾನಿ ಹಿಂದೂಗಳು ಮತ್ತು ಚಂದಾವರ ಹನುಮಂತ ದೇವರ ಭಕ್ತರೊಂದಿಗೆ ಮುಕ್ತ ಮಾತುಕತೆ ನಡೆಸಿದರು ಎನ್ನಲಾಗಿದೆ.

ಈ ಸಂಬರ್ಭದಲ್ಲಿ ಹಿಂದೂ ಸಂಘಟನೆಯ ಪ್ರಮುಖರು ಹಾಗೂ ಸ್ವಾಭಿಮಾನಿ ಹಿಂದೂ ಸಂಘಟಕರು ಮತ್ತು ಚಂದಾವರ ಹನುಮಂತ ದೇವರ ಭಕ್ತರು ಹಾಜರಿದ್ದರು.