Home Local ಸಾಧಕರಿಗೆ ವಾಳ್ಕೆಯವರಿಂದ ನೆರವು.

ಸಾಧಕರಿಗೆ ವಾಳ್ಕೆಯವರಿಂದ ನೆರವು.

SHARE

ವಾಳ್ಕೆ ಪ್ರಾಯೋಜಿತ ಬಹುಮಾನ ವಿತರಣೆ.

 
ಕಳೆದ ಮೂರು ವರ್ಷಗಳಿಂದ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಶ್ರೇಯಾಂಕಿತ ಐವರು ವಿದ್ಯಾರ್ಥಿನಿಯರಿಗೆ ತಲಾ ಐದು ಸಾವಿರ ರೂ.ಗಳ ಆರ್ಥಿಕ ನೆರವನ್ನು ಮುಂದಿನ ಶೈಕ್ಷಣಿಕ ಉದ್ದೇಶ ಕ್ಕೆ ನೀಡುತ್ತಾ ಬಂದಿರುವ ರೊಟೇರಿಯನ್ ಸುಬ್ರಾಯ ವಾಳ್ಕೆಯವರು, ಈ ವರ್ಷದ ಎಸ್ಸೆಸ್ಸೆಲ್ಸಿಯಲ್ಲಿ ಮೊದಲ ಐದು ಸ್ಥಾನ ಪಡೆದ ವಿದ್ಯಾರ್ಥಿನಿಯರಾದ
1. ದಿವ್ಯಾ ಸುರೇಶ ನಾಯ್ಕ
2. ಶ್ರೀಲಕ್ಷ್ಮಿ ಹೆಗಡೆ
3. ರುಕ್ಸಾರ ಬಾನು ಸಾಬ್
4. ಮಾಲಾ ಹನುಮಂತ ಪಟಗಾರ
5. ಸಾನಿಯಾ ಭಾಷಾ
ಇವರಿಗೆ  ಸಂಸ್ಥಾಪನಾ ದಿನದಂದು ಆರ್ಥಿಕ ನೆರವು ನೀಡಿದರು. ಶಾಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಈ ನೆರವನ್ನು ವಿತರಿಸಲಾಯಿತು.