Home Local ಕಲಾಶ್ರೀ ಗೌರವ ಪಡೆದ ಪ್ರೊ.ಎಸ್.ಶಂಭು ಭಟ್ಟ ಕಡತೋಕಾ

ಕಲಾಶ್ರೀ ಗೌರವ ಪಡೆದ ಪ್ರೊ.ಎಸ್.ಶಂಭು ಭಟ್ಟ ಕಡತೋಕಾ

SHARE

ಹೊನ್ನಾವರ : ಖ್ಯಾತ ಬಾನ್ಸುರಿ ವಾದಕರು,ಸಂಗೀತ ಪಂಡಿತರೂ ನಿವೃತ್ತ ಪ್ರಾಚಾರ್ಯರೂ ಆಗಿರುವ ಉತ್ತರ ಕನ್ನಡ ಜಿಲ್ಲೆಯ ಪ್ರೊ.ಎಸ್.ಶಂಭು ಭಟ್ಟ ಕಡತೋಕಾ ಇವರು ಕರ್ನಾಟಕ ಸಂಗೀತ ನೃತ್ಯ ಅಕೆಡೆಮಿ ಯಿಂದ ಕರ್ನಾಟಕ ಕಲಾಶ್ರೀ ಅವಾರ್ಡ ಗೆ ಭಾಜನರಾಗಿದ್ದು ತಾ.೨೬-೧೧-೨೦೧೭ ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಅಕೆಡೆಮಿ ವತಿಯಿಂದ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇವರನ್ನು ಗೌರವಿಸಿ ಪ್ರಶಸ್ತಿ ನೀಡಲಾಯಿತು.

ಜಿಲ್ಲೆಗೆ ಕೀರ್ತಿ ತಂದ ಶ್ರೀಯುತರನ್ನು ಸಂಗೀತಾಭಿಮಾನಿಗಳು, ಅಪಾರ ಶಿಷ್ಯರು, ಸ್ನೇಹಿತರು,ಹಿತೈಷಿಗಳು ಅಭಿನಂದಿಸಿದ್ದಾರೆ. –

ವರದಿ : ಜಯದೇವ ಬಳಗಂಡಿ.