Home Local ಕುಮಟಾ ಯುವ ಬ್ರಿಗೇಡ್ನಿಂದ BeliefFest

ಕುಮಟಾ ಯುವ ಬ್ರಿಗೇಡ್ನಿಂದ BeliefFest

SHARE

ಕುಮಟಾ ಯುವ ಬ್ರಿಗೇಡ್ ಕಾರ್ಯಕರ್ತರು BeliefFest ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಯುವಾ ಬ್ರಿಗೇಡ ಕುಮಟಾ ದಿಂದ BeliefFest ಕಾರ್ಯಕ್ರಮವನ್ನು ಹೊಸಾಡ ಗೋ ಶಾಲೆಯಲ್ಲಿ ಸುಮಾರು 200 ಕ್ಕಿಂತ ಹೆಚ್ಚು ಗೋವುಗಳಿಗೆ ಹಣ್ಣನ್ನು ಕೊಟ್ಟು ಅಲ್ಲಿರುವ ಗೋ ಪಾಲಕರಿಗೆ ಸಿಹಿಯನ್ನು ಕೊಟ್ಟು ಆಚರಿಸಲಾಯಿತು.

ಗೊ ಶಾಲೆಯಲ್ಲಿನ ಸಂತೆಗುಳಿಯ ಯಾಕುಬ್ ಸಾಬ್ ಗೋ ಪಾಲನೆ ಮಾಡುವ ಕೆಲಸ ತುಂಬಾ ಸಂತೊಷ ನಿಡುವದು ಎಂದು ತಮ್ಮ ಅನುಭವ ಹಂಚಿಕೊಂಡರು