Home Video ಹೊನ್ನಾವರದ ಪರೇಶ ಮೇಸ್ತ ಸಾವಿನ ಬಗ್ಗೆ ಅನಂತಕುಮಾರ್ ಹೆಗಡೆ ಹೇಳಿದ್ದೇನು ಗೊತ್ತಾ? ಇಲ್ಲಿದೆ ವಿಡಿಯೋ!

ಹೊನ್ನಾವರದ ಪರೇಶ ಮೇಸ್ತ ಸಾವಿನ ಬಗ್ಗೆ ಅನಂತಕುಮಾರ್ ಹೆಗಡೆ ಹೇಳಿದ್ದೇನು ಗೊತ್ತಾ? ಇಲ್ಲಿದೆ ವಿಡಿಯೋ!

SHARE

ಹೊನ್ನಾವರ: ನಿನ್ನೆಯ ಕೋಮು ಗಲಾಟೆಯಲ್ಲಿ ನಾಪತ್ತೆಯಾಗಿ ಇಂದು ಶವವಾಗಿ ಪತ್ತೆಯಾಗಿದ್ದ ಪರೇಶ ಮೇಸ್ತಾ ಪಾರ್ಥೀವ ಶರೀರಕ್ಕೆ ಅನಂತ್ ಕುಮಾರ್ ಹೆಗಡೆ ಅಂತಿಮ ನಮನ ಸಲ್ಲಿಸಿ ನೆರೆದಿದ್ದ ಜನರ ಜೊತೆಗೆ ಹೇಳಿದ ಮಾತುಗಳು ಈಗ ವೈರಲ್ ಆಗಿದೆ..ವಾಟ್ಸಪ್ ಮೂಲಕ ಹರಿದಾಡುತ್ತಿರುವ ಈ ವಿಡಿಯೋ ತುಣುಕು ಇಲ್ಲಿದೆ..