Home Photo news ಉದ್ಘಾಟನೆಗೊಂಡ ಕರಾವಳಿ ಉತ್ಸವ ೨೦೧೭

ಉದ್ಘಾಟನೆಗೊಂಡ ಕರಾವಳಿ ಉತ್ಸವ ೨೦೧೭

SHARE

ಕಾರವಾರ: ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಹಾಗೂ ಪಂಚಾಯತ್ ಉತ್ತರ ಕನ್ನಡ ಇದರ ಸಹಯೋಗದಲ್ಲಿ ಜಿಲ್ಲಾ ರಂಗ ಮಂದಿರದಲ್ಲಿ ನಡೆದ ಕರಾವಳಿ ಉತ್ಸವ ೨೦೧೭ ರ ಸಾಂಸ್ಕ್ರತಿಕ ಕಾರ್ಯಕ್ರಮ.

ವಿಠ್ಠಲ್ ಧಾರ್ವಾಡ್ಕರ್ ,ಸುಕ್ರೀ ಬೊಮ್ಮ ಗೌಡ ,ಪ್ರಾಣೇಶ್ ಗಂಗಾವತಿ ,ಮಹಮನಿ ,ನರಸಿಂಹ ಜೋಶಿ ,ರಮೇಶ್ ಕಲ್ಸದ್ ,ಯೋಗೀಶ್ವರ್ ,ಶಿವಾನಂದ್ ಕರಾಳ,ಚಂದ್ರಶೇಖರ್ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.