Home Photo news ಶ್ರದ್ಧಾ ಶಿಬಿರ ಸಂಪನ್ನ

ಶ್ರದ್ಧಾ ಶಿಬಿರ ಸಂಪನ್ನ

SHARE

ಕೇರಳ ಸರಕಾರದ ಯೋಜನೆಯಂತೆ 8ನೇ ತರಗತಿಯ ಕೆಲವು ಆಯ್ದ ಮಕ್ಕಳಿಗೆ ಶ್ರದ್ಧಾ ಶಿಬಿರವು ದಿನಾಂಕ 9-12-2017ರಂದು ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ಪ್ರಾಂಶುಪಾಲರಾದ ಶ್ರೀ ಯನ್ ರಾಮಚಂದ್ರ ಭಟ್ ಉದ್ಘಾಟಿಸಿದರು. ಹಿರಿಯ ಅಧ್ಯಾಪಕರಾದ ನರಸಿಂಹ ರಾಜ್ ಕೆ ಅವರು ಶುಭ ಹಾರೈಸಿದರು. ಶಿಕ್ಷಕರಾದ ಶ್ರೀ ಶಶಿಕುಮಾರ್ ಸ್ವಾಗತಿಸಿ, ಶ್ರೀ ಶಿವಪ್ರಸಾದ್ ವಂದಿಸಿದರು.