Home Important #Milkfestಕ್ಕೆ ರೆಕ್ಕೆ ಬಿಚ್ಚಿದೆ ಟ್ವಿಟ್ಟರ್ ಹಕ್ಕಿ

#Milkfestಕ್ಕೆ ರೆಕ್ಕೆ ಬಿಚ್ಚಿದೆ ಟ್ವಿಟ್ಟರ್ ಹಕ್ಕಿ

SHARE

ಗೋಹತ್ಯಾವಾದಿಗಳೇ!

ಹಾಲು ಹಿತವೆಂದು ಸಾರುವ ನೂರು ಆಧಾರಗಳನ್ನು ನೀಡುವೆವು;

ಗೋಮಾಂಸ ಹಿತವೆಂದು ಸಿದ್ಧಪಡಿಸುವ ಒಂದೇ ಒಂದು ಆಧಾರ ನೀಡಿ! ನೋಡೋಣ!

ಈ ಮಾತನ್ನು ಘಂಟಾಘೋಷವಾಗಿ ಕೇಳಿದವರು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು.

ಹೌದು ಗೋಭಕ್ತರು ಹಮ್ಮಿಕೊಂಡಿರುವ ಹಾಲು ಹಬ್ಬದ ಕುರಿತಾಗಿ ಇಂದು ಟ್ವಿಟ್ಟರ್ ಹಕ್ಕಿ ರೆಕ್ಕೆ ಬಿಚ್ಚಿದ್ದು ಬೆಳಿಗ್ಗೆಯಿಂದ ರಾಷ್ಟ್ರಮಟ್ಟದಲ್ಲಿ ಗುಡುಗುತ್ತಿದೆ. ಸದರಿ ರಾಷ್ಟ್ರದ ಮೊದಲ ಟ್ರೆಂಡ್ ತಲುಪುವ ಹಂತದಲ್ಲಿದ್ದು ದೇಶದ ಹಲವು ಪ್ರಮುಖರು ಈ ಟ್ರೆಂಡ್ಗೆ ಕೈಜೋಡಿಸಿ ಮಿಲ್ಕ ಫೆಸ್ಟ ಬಗೆಗೆ ಒಲವು ತೋರಿದ್ದಾರೆ.