Home Local ಮುಂಡಗೋಡ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ.

ಮುಂಡಗೋಡ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ.

SHARE

ಮುಂಡಗೋಡ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ಮುಂಡಗೋಡ ಬಿಜೆಪಿ ಘಟಕ ಕಾರ್ಯಕರ್ತರು ಪಟ್ಟಣದ ಶಿವಾಜಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಗುಡ್ಡಪ್ಪ ಕಾತೂರ, ಮಾಜಿ ಶಾಸಕ ವಿ.ಎಸ್‌ಪಾಟೀಲ, ಎಲ್.ಟಿ.ಪಾಟೀಲ, ಫಣಿರಾಜ ಹದಳಗಿ, ಉಮೇಶ ಬಿಜಾಪುರ, ಬಸವರಾಜ ಒಶಿಮಠ, ಸುನೀಲ ವರ್ಣೇಕರ, ನಾಗಭೂಷಣ ಹಾವಣಗಿ, ಸುಮನ್ ಕುಲಕರ್ಣಿ, ಚೆನ್ನಪ್ಪಾ ಹಿರೇಮಠ, ರಮೇಶ ಸವಣೂರ, ವಿಠ್ಠಲ್ ಬಾಳಂಬೀಡ, ತುಕಾರಾಮ ಇಂಗಳೆ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.