Home Local ಕುಮಟಾಕ್ಕೆ ಆಗಮಿಸಿದ ಗೋವಾ ಸಿ.ಎಂ ಪರಿಕ್ಕರ್ .

ಕುಮಟಾಕ್ಕೆ ಆಗಮಿಸಿದ ಗೋವಾ ಸಿ.ಎಂ ಪರಿಕ್ಕರ್ .

SHARE

ಕುಮಟಾ: ತಾಲೂಕಿನ ವೆಂಕಟರಮಣ ದೇವಸ್ಥಾನದ ಜಿಎಸ್‍ಬಿ ಯುವ ವಾಹಿನಿಯ ಬೆಳ್ಳಿಹಬ್ಬದ ಕಾರ್ಯಕ್ರಮಕ್ಕೆ ಗೋವಾ ಸಿಎಂ ಮನೋಹರ್ ಪರಿಕ್ಕರ್ ಕುಮಟಾಕ್ಕೆ ಆಗಮಿಸಿದ್ದರು.

ಕುಮಟಾದ ಶಕ್ತಿದೇವತೆ ಹಾಗೂ ಗ್ರಾಮ ದೇವರಾದ ವೆಂಕಟರಮಣ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಅವರು ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರಿಗೆ ಬಿಗಿ ಬಂದೋಬಸ್ತ ಕಲ್ಪಿಸಲಾಗಿತ್ತು.

ಈ ವೇಳೆ ಬೆಳ್ಳಿಹಬ್ಬದ ಶುಭಸಮಾರಂಭದಲ್ಲಿ ಕುಮಟಾದ ಚಿತ್ರಗಿಯ ವಿಷ್ಣುತೀರ್ಥ ನಡೆದ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾವಹಿಸಿದ್ದರು.

25ನೇ ವರ್ಷದ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಮನೋಹರ್ ಪರಿಕರ್ ಜೊತೆಗೆ ಬಿಜೆಪಿ ಮುಖಂಡರು ಹಾಗೂ ಮಾಜಿ ಶಾಸಕರಾದ ದಿನಕರ ಶೆಟ್ಟಿ ಕಾಣಿಸಿಕೊಂಡರು.