Monday, October 15, 2018

Article

Home Article

ಇತ್ತೀಚಿನ ಸುದ್ದಿಗಳು

ಯಾರವಳು? (ಕವನ)

ಮುದ್ದಾಗಿ ಮಾತಾಡಿ ಸದ್ದಿಲ್ಲದೆ ಸೋಕಿ ನಗುತಾ ಹೋದವಳು ಬಿರುಬಿಸಿಲ ಬೇಗೆಯಲೂ ಮೈಗೊರಗಿ ಕುಳಿತು ತಂಗಾಳಿಯಾದವಳು ಕಡುಗಪ್ಪು ರಾತ್ರಿಯಲೂ ಪೌರ್ಣಮಿಯ ಬೆಳಕನ್ನು ನನ್ನೆದೆಗೆ ತಂದವಳು ಸಿಹಿಯಾದ ನಿದ್ರೆಯಲೂ ಕನಸಾಗಿ ನನ್ನ ಕಣ್ಣೆದುರಿಗೆ ಬಂದವಳು ಬೊಗಸೆಯಲಿ ನನ್ನ ಮೊಗವನ್ನು ಹಿಡಿದು ನವಿರಾಗಿ ಚುಂಬಿಸಿದವಳು ಒಲವಿಂದ ನನ್ನ ಬಿಗಿಯಾಗಿ ಅಪ್ಪಿ ತುಸು...
error: Content is protected !!