ಸದಾ ಹೊಸ ಹೊಸ ವೈಶಿಷ್ಟ್ಯಗಳನ್ನು ನೀಡುತ್ತಾ ಬಳಕೆದಾರರ ನೆಚ್ಚಿನ ಮೆಸೆಂಜರ್ ಆಗಿದೆ ವಾಟ್ಸ್ಆ್ಯಪ್. ಆದರೆ 2017ಕ್ಕೆ ವಿದಾಯ ಹೇಳುವ ಸಂದರ್ಭದಲ್ಲಿ ಕೆಲವು ಸ್ಮಾರ್ಟಫೋನ್ ಬಳಕೆದಾರರಿಗೆ ಮಾತ್ರ ಕಹಿ ಸುದ್ದಿಯೊಂದನ್ನು ನೀಡುತ್ತಿದೆ.

RELATED ARTICLES  ಸೇಡು..! ಸೇಡು...! ಸೇಡು..! ಅನಂತಕುಮಾರ್ ಹೆಗಡೆ ಹೇಳಿದ್ದೇನು?

ವಾಟ್ಸ್ಆ್ಯಪ್ ತನ್ನ ಬ್ಲಾಗ್ ನಲ್ಲಿ ಈ ವಿಷಯ ಬಹಿರಂಗಪಡಿಸಿದ್ದು, ಡಿಸೆಂಬರ್ 31 ರಂದು ಈ ಕೆಳಗಿನ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸ್ಆ್ಯಪ್ ಕೆಲಸ ಮಾಡುವುದಿಲ್ಲ.

ಬ್ಲ್ಯಾಕ್ ಬೆರ್ರಿ ಓಎಸ್
ಬ್ಲ್ಯಾಕ್ ಬೆರ್ರಿ 10
ವಿಂಡೋಸ್ ಫೋನ್ 8.0 ಮತ್ತು ಅದಕ್ಕಿಂತ ಹಳೆಯ ಆವೃತ್ತಿಯ ಫೋನ್ ಗಳಲ್ಲಿ

RELATED ARTICLES  ವೈಯಕ್ತಿಕ ದ್ವೇಷ : ಮಹಿಳೆಯೊಬ್ಬಳ ಮೇಲೆ ಪುನಃ ಹಲ್ಲೆ ? ದೂರು - ಪ್ರತಿದೂರು ದಾಖಲು

ಇನ್ನು ಆ್ಯಂಡ್ರಾಯ್ಡ್ ಫೋನ್ ಗಳಲ್ಲಿ ಫೆಬ್ರವರಿ 2020 ರ ನಂತರದಿಂದ ವಾಟ್ಸ್ಆ್ಯಪ್ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದೆ.