ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ನಾಗಾಲ್ಯಾ೦ಡ್ ರಾಜ್ಯಪಾಲರಾದ ಶ್ರೀ ಪದ್ಮನಾಭ ಆಚಾರ್ಯ ದಂಪತಿಗಳು ಆಗಮಿಸಿ ಶ್ರೀ ಆತ್ಮಲಿಂಗಕ್ಕೆ ಪಂಚಾಮೃತ,ನವಧಾನ್ಯಾಭಿಷೇಕ ಮತ್ತು ಸುವರ್ಣ ನಾಗಾಭರಣ ವಿಶೇಷ ಪೂಜೆ ನೆರವೇರಿಸಿದರು .

RELATED ARTICLES  ಕೊರೋನಾ : ಇಂದು ಉತ್ತರ ಕನ್ನಡದಲ್ಲಿ ಮೂವರಲ್ಲಿ ಪಾಸಿಟೀವ್ : ಮೂವರು ಡಿಶ್ಚಾರ್ಜ

DSC 6055

ಪ್ರಧಾನ ಅರ್ಚಕ ವೇ. ಶಿತಿಕಂಠ ಹಿರೇಭಟ್ ಇವರು ಪೂಜಾ ಕೈಂಕರ್ಯ ನೆರವೇರಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ದೇವಾಲಯದ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಿದರು . ಕುಮಟಾ ಉಪವಿಭಾಗಾಧಿಕಾರಿಗಳು , ತಹಶೀಲ್ದಾರರು ಮತ್ತು ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು .

RELATED ARTICLES  ಕುಮಟಾದಲ್ಲಿ ರಾಹುಲ್ ರೋಡ್ ಶೋ ಯಶಸ್ವಿ: ಬಿಜೆಪಿ ವಿರುದ್ಧ ಗುಡುಗಿದ ಸಿದ್ಧರಾಮಯ್ಯ