150ನೇ ದಿನದ “ಗೋಕರ್ಣ ಗೌರವ”
ಶ್ರೀ ಶ್ರೀ ನಾಗಭೂಷಣ ಸ್ವಾಮೀಜಿಗಳು , ಸದಾನಂದ ಶಿವಯೋಗಿಮಠ , ಗುಳೇದಗುಡ್ಡ , ಬಾಗಲಕೋಟ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ಗ್ರಾ ಪಂ ಸದಸ್ಯ ಹಾಗು ಹಾಲಕ್ಕಿ ಸಮಾಜದ ಮುಖಂಡ ಶ್ರೀ ಗಣಪತಿ ಗೌಡ ಇವರು ಶ್ರೀ ದೇವಾಲಯದ ವತಿಯಿಂದ ತಾಮ್ರಪತ್ರ ಸ್ಮರಣಿಕೆ ನೀಡಿ, ಫಲ ಸಮರ್ಪಿಸಿ , ಶಾಲು ಹೊದೆಸಿ ಗೌರವಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು .

RELATED ARTICLES  ಅನಾರೋಗ್ಯದ ಹಿನ್ನೆಲೆ ಕುಡಿದ ಕಷಾಯವೇ ಸಾವಿಗೆ ಕಾರಣವಾಯ್ತಾ? ಶಿರಸಿಯಲ್ಲಿ ನಡೆದ ಘಟನೆ.