ಗೋಕರ್ಣ; ಪ ಪೂ ಶ್ರೀ ಶ್ರೀ ಅಭಿನವ ದೇವನಾಚಾರ್ಯ ಮಹಾಸ್ವಾಮಿಗಳು , ಶ್ರೀಮದ್ ಬೆಳಗೂರು , ವಿಶ್ವಬ್ರಾಹ್ಮಣ ಸಂಸ್ಥಾನ ಮಠ, ಸಾವಿತ್ರಿಪೀಠ , ಚೆನ್ನಗಿರಿ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

RELATED ARTICLES  ಬೈಕ್ ಅಪಘಾತ :ಎಲ್ಲರನ್ನೂ ಮೌನವಾಗಿಸಿದ ಸುದ್ದಿ ಟಿವಿಯ ಶಿರಸಿ ವರದಿಗಾರ ಮೌನೇಶ

ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಶ್ರೀ ಬಿ ವಿಶ್ವನಾಥ ಸೋಮಯಾಜಿ ಇವರು ದೇವಾಲಯದ ಪರವಾಗಿ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು .

RELATED ARTICLES  ಕಾಗೆಗಳಿಗಾಗಿಯೇ ಚಹಾ ತಿಂಡಿ ತಯಾರಿಸಿ ಅಂಗಡಿ ಪ್ರಾರಂಭಿಸುವ ವ್ಯಕ್ತಿ: ಕುಮಟಾದಲ್ಲೊಬ್ಬ ವಿಶಿಷ್ಟ ಅಂಗಡಿಕಾರ..!!

ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಹಾಗೂ ಉಪಾಧಿವಂತ ಮಂಡಳಿ ಸದಸ್ಯರು ಭಾಗವಹಿಸಿದ್ದರು . ವೇ ರಾಮಚಂದ್ರ ಜಂಭೆ ಇವರು ಪೂಜಾ ಕೈಂಕರ್ಯ ನೆರವೇರಿಸಿದರು .