ಮುಂಡಗೋಡ : ಕ್ಷುಲಕ ಕಾರಣಕ್ಕೆ ಯುವತಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತಾಲೂಕಿನ ಕೆಂಚಿಕೊಪ್ಪ ಗ್ರಾಮದ ಪೂರ್ಣೀಮಾ ಎಸ್.ನಾಯ್ಕ್(18) ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ.

RELATED ARTICLES  ಪುಸ್ತಕ ಬಿಡುಗಡೆ, ಪುಸ್ತಕಾವಲೋಕನ ಹಾಗೂ ವಾದನ, ಗಾಯನ ನರ್ತನ ಕಾರ್ಯಕ್ರಮ ನಾಳೆ.

ಮನೆಯಲ್ಲಿ ಕುಟುಂಬಸ್ಥರು ಮನೆಗೆಲಸ ಮಾಡು ಎಂದು ಬುದ್ದಿವಾದ ಹೇಳಿದ್ದಕ್ಕೆ ಕೋಪಗೊಂಡು ತೋಟದ ತೆರೆದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ಆದರೆ ತನಿಖೆಯಿಂದ ಸತ್ಯಾಂಶ ಹೊರಬರಬೇಕಾಗಿದೆ.

RELATED ARTICLES  ವಿಶ್ವೇಶ್ವರ ಭಟ್ಟ ಅವರ ಶವವನ್ನು ಹೊರ ತೆಗೆದ ಪೋಲೀಸರು: ಚುರುಕಿನ ಕಾರ್ಯಾಚರಣೆಗೆ ಮೆಚ್ಚುಗೆ!

ಘಟನೆಗೆ ಸಂಬಂದಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ