ಶಿರಸಿ: ನೇತ್ರದಾನಿಗಳ ಗ್ರಾಮ ಎಂದೇ ಹೆಸರಾಗಿರುವ ಮುಂಡಿಗೇಸರ ಗ್ರಾಮದ ಹಿರಿಯರೊಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಕೂಡಗಟ್ಟಿಗೆ ನಿವಾಸಿ ಕಮಲಾಕರ ಸುಬ್ರಾಯ ಹೆಗಡೆ (67) ಅವರು ಮೃತಪಟ್ಟ ನಂತರ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ.

RELATED ARTICLES  ಹಿರೇಗುತ್ತಿಯ ವೆಂಕಟ್ರಾಯ(ಪಮ್ಮು) ಬೀರಣ್ಣ ನಾಯಕರವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

ಹುಬ್ಬಳ್ಳಿಯಲ್ಲಿ ಸಾವನ್ನಪ್ಪಿದ ಅವರ ನೇತ್ರಗಳನ್ನು ಎಂ.ಎಂ.ಜೋಶಿ ಆಸ್ಪತ್ರೆ ವೈದ್ಯರು ಪಡೆದುಕೊಂಡರು.

ಮೃತರು ಪತ್ನಿ, ಮೂವರು ಪುತ್ರರು, ನಾಲ್ವರು ಸಹೋದರರು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಕೂಡಗಟ್ಟಿಗೆಯಲ್ಲಿ ನಡೆಯಿತು.

RELATED ARTICLES  ಹಿರೇಗುತ್ತಿ ಶ್ರೀ ಬ್ರಹ್ಮಜಟಕ ಯುವಕ ಸಂಘದ ಗಣರಾಜ್ಯೋತ್ಸವ ಧ್ವಜಾರೋಹಣ