ಮುರ್ಡೇಶ್ವರ : ದನದಚರ್ಮ ಸಾಗಾಟ ಮಾಡುತ್ತಿದ್ದ ವಾಹವನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮುರ್ಡೇಶ್ವರದ ಬಸ್ತಿಯಲ್ಲಿ ನಡೆದಿದೆ.

ಭಟ್ಕಳದಿಂದ ಧಾರವಾಡ ಕಡೆಗೆ ಸಾಗಿಸುತ್ತಿದ್ದ ವಾಹನ ಪಂಚರ್ ಆಗಿ ನಿಂತಿದ್ದ ವೇಳೆ ಸಾರ್ವಜನಿಕರು ಹಿಡಿದ್ದಾರೆ. ಈ ಘಟನೆ ಸಂಬಂಧ ವಾಹನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೋಲೀಸರ ತನಿಖೆಯಿಂದ ಹೆಚ್ಚಿನ ವಿವರ ಹೊರ ಬರಬೇಕಾಗಿದೆ.

RELATED ARTICLES  ಲಗ್ನಪತ್ರಿಕೆ ನೀಡುವ ನೆಪಮಾಡಿ ಆಭರಣ ಹಾಗೂ ನಗದು ದೋಚಿದ್ದ ಆರೋಪಿ ಪೊಲೀಸ್ ಬಲೆಗೆ.