ಲಂಡನ್: : ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ ಅಪ್ ತನ್ನ ಬೀಟಾ ಆವೃತ್ತಿಯಲಿ ‘ರಿಪ್ಲೇ ಪ್ರೈವೆಸಿ ‘ ವೈಶಿಷ್ಟ್ಯವನ್ನು ಸಕ್ರಿಯ ಗೊಳಿಸಿದ್ದು, ಅದು ಬಳಕೆದಾರರು ಒಂದು ಗ್ರೂಪ್ ನ ಸದಸ್ಯರಿಗೆ ಖಾಸಗಿ ಸಂದೇಶವನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ. ಈ ಸಂದೇಶ ಕಳಿಸಿದ್ದದ್ದು ಗ್ರೂಪ್ ನ ಇತರೆ ಸದಸ್ಯರಿಗೂ ತಿಳಿಯುವುದಿಲ್ಲ.

RELATED ARTICLES  ಕುರುಕ್ಷೇತ್ರ ಚಿತ್ರದ ಅಬ್ಬರ ಶುರು: ಬಿಡುಗಡೆಗೂ ಮುನ್ನವೇ ಗಳಿಸಿದೆ ಕೋಟಿ ಕೋಟಿ ಹಣ.

ಸದ್ಯ ಈ ವೈಶಿಷ್ಟ್ಯವು ಅಭಿವೃದ್ದಿ ಹಂತದಲ್ಲಿದ್ದು ಇತರೆ ವೈಶುಇಷ್ಟ್ಯಗಳೊಡನೆ ಬಹು ಬೇಗನೇ ಸಕ್ರಿಯ ಗೊಳ್ಳಲಿದೆ ಎಂದು Express.co.uಶೇಳಿದೆ.

ಈ ವೈಶಿಷ್ಟ್ಯವು ಹಲವಾರು ಬೀಟಾ ಆವೃತ್ತಿಗಳಲ್ಲಿ ಇದು ಕಾಣಿಸಿಕೊಂಡಿದೆ. ಸಂಸ್ಥೆಯು ಅಭಿಯೋಜಕರು ಈ ವೈಶಿಷ್ಟ್ಯವನ್ನು ತಪ್ಪಾಗಿ ಸಕ್ರಿಯಗೊಳಿಸಿದ್ದಾರೆ ಎಂದು ಜನಪ್ರಿಯ ಚಾಟ್ ಅಪ್ಲಿಕೇಷನ್ ವೆಬ್ ಬೀಟಾ ಇನ್ಫೋದೃಢಪಡಿಸಿದೆ

RELATED ARTICLES  ಕರಡಿ ದಾಳಿ ವ್ಯಕ್ತಿ ಸಾವು.