ಕೊಡಗು: ಜೀಪ್ ಚಾಲಕ ರಂಜನ್ ಪೂವಯ್ಯ ಶೂಟೌಟ್ ಪ್ರಕರಣಕ್ಕೆ ಹೆಂಡತಿಯೇ ಸುಪಾರಿ ನೀಡಿರುವುದು ತನಿಖೆಯ ಬಳಿಕ ಬಹಿರಂಗವಾಗಿದೆ.

ಗಂಡನನ್ನು ಹತ್ಯೆ ಮಾಡಿಸಿದ ಆರೋಪದ ಮೇಲೆ ರಂಜು ಪೂವಯ್ಯ ಪತ್ನಿ ಶಾಂತಿಯನ್ನು ಬಂಧಿಸಲಾಗಿದೆ. ಡಿ 23ರಂದು ಮುಂಜಾನೆ ಪ್ರವಾಸಿಗರನ್ನು ಕರೆತರಲು ಸಿದ್ಧತೆ ನಡೆಸುತ್ತಿದ್ದ ರಂಜನ್ ಪೂವಯ್ಯ ಮೇಲೆ ಮನೆಯ ಬಳಿಯೇ ಗುಂಡಿನ ದಾಳಿ ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಘಟನೆಗೆ ಹೆಂಡತಿಯ ಫೇಸ್ ಬುಕ್ ಪ್ರೇಮಾ ಸಂಬಂಧ ಕಾರಣ ಎಂದು ತಿಳಿದು ಬಂದಿದೆ.

RELATED ARTICLES  ಕೆಜಿಎಫ್​ ಸಿನಿಮಾದಲ್ಲಿ ನಟಿಸಿದ್ದ ಖ್ಯಾತ ನಟ ಸಾವು.

ಫೇಸ್’ಬುಕ್ ಮೂಲಕ ಶಾಂತಿಗೆ ರಾಜೇಶ್ ಎಂಬಾತನ ಪರಿಚಯವಾಗಿ ಪ್ರೇಮಾಂಕುರವಾಗಿದೆ. ತನ್ನ ಪ್ರಿಯಕರನ ಜೊತೆ ಹೋಗಲು ನಿರ್ಧರಿಸಿದ್ದ ಶಾಂತಿಗೆ ಪತಿ ರಂಜು ಪೂವಯ್ಯ ಅಡ್ಡಿಯಾಗಿದ್ದ ಎಂದು ಸುಪಾರಿ ನೀಡಿದ್ದಾರೆ. ಈ ಸಂಬಂಧ ಶೂಟೌಟ್ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

RELATED ARTICLES  ಇಂದಿನ ದಿನ ನಿಮಗೆ ಹೇಗಿದೆ ಗೊತ್ತಾ? ನಿಮ್ಮ ಜನ್ಮರಾಶಿಗೆ ಅನುಗುಣವಾಗಿ ದಿನಾಂಕ 21-12-2018ರ ದಿನ ಭವಿಷ್ಯ ಇಲ್ಲಿದೆ