ಬೆಂಗಳೂರು: ಬಿಜೆಪಿ ಕಾರ್ಯಕರ್ತ ದೀಪಕ್‌ ರಾವ್‌ ಹತ್ಯೆ ಖಂಡಿಸಿ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಕಾಂಗ್ರೆಸ್ ಪಕ್ಷವನ್ನು “ಕಿಲ್ಲರ್‌ ಕಾಂಗ್ರೆಸ್” ಎಂದು ಕರೆದಿದ್ದಾರೆ.

RELATED ARTICLES  ಕುಮಟಾದಲ್ಲಿ ಅಣಕು ಸಂಸತ್ ಸ್ಪರ್ಧೆ ಜಿಲ್ಲಾ ಮಟ್ಟಕ್ಕೆ 12 ವಿದ್ಯಾರ್ಥಿಗಳ ಆಯ್ಕೆ

ರಕ್ತ ಸಿಕ್ತವಾಗಿರುವ ಹಸ್ತದ ಗುರುತಿನಲ್ಲಿ ‘ಕಿಲ್ಲರ್‌ ಕಾಂಗ್ರೆಸ್‌’ ಎಂದು ಬರೆದಿರುವ ಚಿತ್ರವನ್ನು ಅವರು ಪೋಸ್ಟ್‌ ಮಾಡಿದ್ದಾರೆ.

‘ನಾವು ಸಿದ್ದರಾಮಯ್ಯ ಆಳ್ವಿಕೆಯ ಇಸ್ಲಾಮಿಕ್‌ ಸ್ಟೇಟ್‌ ಪ್ರಾಯೋಜಕತ್ವದಲ್ಲಿ ಮೂರು ತಿಂಗಳಿಗೊಬ್ಬ ಹಿಂದೂವನ್ನು ಕಳೆದುಕೊಂಡಿದ್ದೇವೆ. ಈ ಸಂಖ್ಯೆಗಳ ಬಗ್ಗೆ ಹೆಮ್ಮೆ ಪಡುತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಇವುಗಳನ್ನು ಜಾಹಿರಾತಿನಲ್ಲಿ ಬಳಸಿಕೊಂಡು ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.

RELATED ARTICLES  ಯಕ್ಷಗಾನ ಕಲಾವಿದ ಗಣಪತಿ ಬೈಲಗದ್ದೆ ಇನ್ನಿಲ್ಲ. : ಅಭಿಮಾನಿಗಳ ಕಂಬನಿ