ಹೊನ್ನಾವರ: ತಾಲೂಕಿನ ಹೈಗುಂದ ಸಮೀಪ ಶರಾವತಿ ನದಿಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನದಿಯಲ್ಲಿ ಮುಳುಗಿ ಮ್ರತಪಟ್ಟಿದ್ದಾರೆ.

ಗುಣವಂತೆಯ ಗೌರೀಶ ಮಂಜುನಾಥ ಗೌಡ ಮತ್ತು ಜಲವಳಕರ್ಕಿಯ ಜಗದೀಶ ಮಾದೇವ ಮಹಾಲೆ ಮ್ರತಪಟ್ಟವರು.

RELATED ARTICLES  ಶ್ರೀ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳಿಗೆ "ಗೋಕರ್ಣ ಗೌರವ"

ಅಳ್ಳಂಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.