ಹೊನ್ನಾವರ : ತಾಲೂಕಿನ ಅಯ್ಯಪ್ಪ ಭಕ್ತ ವೃಂದ ಕೆಕ್ಕಾರದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಕಥೆ ಅನ್ನದಾನ ಪೂಜೆ ಯಲ್ಲಿ ಭಾಗವಹಿಸಿದ ದಿನಕರ ಶೆಟ್ಟಿ ಅಲ್ಲಿಯ ಅಯ್ಯಪ್ಪ ಭಕ್ತರೊಂದಿಗೆ ಕೆಲ ಸಮಯ ಕಳೆದರು.

ದೇವಾಲಯಗಳು ಧನಾತ್ಮಕ ಶಕ್ತಿ ತುಂಬುವ ಕ್ಷೇತ್ರಗಳು. ಅಯ್ಯಪ್ಪನ ಮಾಲಾಧಾರಿಗಳು ನಡೆಸುವ ಕಾರ್ಯಕ್ರಮ ಅಪಾರ ಶ್ರದ್ದೆ ಹಾಗೂ ಭಕ್ತಿಯ ಕೇಂದ್ರಬಿಂದು. ಚಳಿ ಗಾಳಿ ಎಕ್ಕಿಸದೆ ಖಟಿಣ ವ್ರತ ಕೈಗೊಳ್ಳುವ ಅವರ ನಂಬಿಕೆ ಹಾಗೂ ವ್ರತ ನಿಷ್ಟಗೆ ಎಲ್ಲರೂ ಶರಣು ಎಲ್ಲನೇ ಬೇಕು ಎಂದು ಅಭಿಪ್ರಾಯಪಟ್ಟರು.

RELATED ARTICLES  ಕುಮಟಾದ ದೀವಗಿ ಸಮೀಪ ಅಪಘಾತ : ವಿದ್ಯಾರ್ಥಿ ಸಾವು.

FB IMG 1515249045439

ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಅನ್ನದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಿನಕರ ಶೆಟ್ಟಿ ಯವರು ಪ್ರಸಾದ ಸ್ವೀಕರಿಸಿದರು.

ಪ್ರೀತಿ ಗೌರವದಿಂದ ದಿನಕರ ಶೆಟ್ಟಿಯವರನ್ನು ಬರಮಾಡಿಕೊಂಡ ಜನರು ಅವರ ಜೊತೆಗೆ ಇದ್ದು ದೇವರು ದಿನಕರ ಶೆಟ್ಟಿಯವರಿಗೆ ಆಯಸ್ಸು ಆರೋಗ್ಯ ಕರುಣಿಸಲೆಂದು ಪ್ರಾರ್ಥಿಸಿದರು.

RELATED ARTICLES  ಪ್ರಸಿದ್ದ ಶಿರಸಿ ಜಾತ್ರೆ ಸಂಭ್ರಮದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ