ಹೊನ್ನಾವರ : ತಾಲೂಕಿನ ಜಲವಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತ ಮಂಡಳಿ ವತಿಯಿಂದ ನಡೆದ ಪೂಜಾ ಕಾರ್ಯಕ್ರಮ ಹಾಗೂ ಅಯ್ಯಪ್ಪ ಸ್ವಾಮಿಯ ಧ್ವಜರೋಹಣ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಸುನಿಲ್ ನಾಯ್ಕ್ ಅವರು ಭಾಗವಹಿಸಿ ಗುರುಸ್ವಾಮಿಗಳ ಆಶೀರ್ವಾದ ಪಡೆದುಕೊಂಡರು.

RELATED ARTICLES  ಕುಮಟಾದಲ್ಲಿ ಗೀತಾಜಯಂತಿ ಆಚರಣೆ.

ಇದೇ ಸಂದರ್ಭದಲ್ಲಿ ಅಯ್ಯಪ್ಪ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಅಲ್ಲಿಯ ಅಯ್ಯಪ್ಪ ಮಾಲಧಾರಿಗಳ ಶಬರಿಮಾಲಾ ಯಾತ್ರೆಗೆ ಶುಭ ಹಾರೈಸಿದರು.

IMG 20180107 WA0005

ಸುನಿಲ್ ನಾಯ್ಕ ಅವರಿಗೆ ಅಯ್ಯಪ್ಪನ ಪ್ರಸಾದ ನೀಡಿ. ಅವರಿಗೆ ಯಶ ಸಿಗಲೆಂದು ಹಾರೈಸಿ ಅಯ್ಯಪ್ಪ ಭಕ್ತರು ಅವರನ್ನು ಪ್ರೀತಿ ಆದರಗಳಿಂದ ಬೀಳ್ಕೊಟ್ಟರು.

RELATED ARTICLES  ವಾಲಿಬಾಲ್ ಪಂದ್ಯಾವಳಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಸಾಧನೆ.